private member
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಬ್ರಿಟನ್ನಿನ ಹೌಸ್‍ ಆಹ್‍ ಕಾಮನ್ಸ್‍ ಸಭೆಯ ಸಚಿವೇತರ ಸದಸ್ಯ (ಸರ್ಕಾರಕ್ಕೆ, ಸಚಿವಸಂಪುಟಕ್ಕೆ ಸೇರದವನು).

ಪದಗುಚ್ಛ

private member’s bill (ಬ್ರಿಟಿಷ್‍ ಪ್ರಯೋಗ) ಬ್ರಿಟನ್ನಿನ ಹೌಸ್‍ ಆಹ್‍ ಕಾಮನ್ಸ್‍ ಸಭೆಯ ಸಚಿವೇತರ ಸದಸ್ಯನು ಮಂಡಿಸಿದ ಮಸೂದೆ.